annular eclipse
ನಾಮವಾಚಕ

ಕಂಕಣ ಗ್ರಹಣ; ಕೆಲವು ಸಂದರ್ಭಗಳಲ್ಲಿ ಚಂದ್ರಬಿಂಬವು ಸೂರ್ಯನ ಮಧ್ಯ ಭಾಗಕ್ಕೆ ಬಂದು ಸುತ್ತಲೂ ಸೂರ್ಯನ ಅಂಚು ಕಾಣಿಸುವಂತೆ ಆಗುವ ಸೂರ್ಯಗ್ರಹಣ.